Monday, April 15, 2019

ఆకలి ఘోష

ఓ దేశమా, నాలోని పేగుల్ని ముడివేసి, ముద్దచేసి
మాంసపు తుండులా, పంచిపెట్టవా..!
నాలాంటివాళ్ల ఆకలి తీర్చవా...!!

ఓ దేశమా, నాలోని రక్తాన్ని ఒడపోషి
ఎర్రటి అన్నం మెతుకుల్లా, ఆకలి అక్షరాల్ని పంచిపెట్టవా ...!
నాలాంటివాళ్ల ఆకలికి దారి చూపవా...!!

ఓ దేశమా, నాలోని ఆకలిని మాత్రేమే తీసుకెళ్ళు..!
ఆకలితో పరితపంచి, యుద్ధంచేసి, ప్రాణం పోసైనా సరే, నా దేశాన్ని ఆకలి విముక్తి చేస్తా..!!

జై హింద్...


-----ఇ.పి.మంజునాథ్
(Inspired by Gunturu Seshendra - Adhunika Mahabharatam)

Monday, August 8, 2016

ಇರುವರೇನಯ್ಯಾ!!!


ವಿಧಿ ವಿದಿಸಿದ ಮುಳ್ಳು ಶಿಕ್ಷೆಗೆ ಕಕ್ಷಿಧಾರಿಗಳು  ಇರುವರೇನಯ್ಯಾ !
ಧನ - ಧಾನ್ಯ, ಧ್ಯಾನ ದಾನ ಗಳ ಭಿಕ್ಷೆ ಹೆತ್ತದಿರುವವ ಇರುವರೇನಯ್ಯಾ !!

ನಕ್ಕು ನಗಿಸಿ, ನೊಂದು ನೊಂದಿಸಿ ಆರಿಸಿದ ಹುಟ್ಟು-ಸಾವುಗಳ ರಹಸ್ಯ ತಿಳಿದಿರುವವರು ಇರುವರೇನಯ್ಯಾ !
ಎದ್ದು ಬಿದ್ದು ಹೊದ್ದಾಡಿ, ಏಳಿಗೆ ಪೀಳಿಗೆ ಗಳ ವೃದ್ಧಿಯ ಗಳಿಕೆ........ ನಿರ್ಜೀವ ಜೀವನವಲ್ಲದೆ ಮತ್ತೇನಯ್ಯಾ !!!
                                                                                                      --- ಮಂಜುನಾಥ ಇ ಪಿ 

Wednesday, July 3, 2013

ಓ ನನ್ನ ಓಡತಿ.......

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....

ಪ್ರೀತಿಯ ರುಚಿಶುಚಿಯನ ಪರಚಯಿಸಿ, ನೋವಿನ ಕಹಿಯ ಕಂಪಲ್ಲಿ ಬಾಳುವೆಯಾ....
ಕೀರ್ತಿಯ ಮುನ್ನೋಟವನ ಮುನ್ನೆಡಿಸಿ, ಹೆಮ್ಮೆಯ ಬಾಳಲ್ಲಿ ಮೆರೆವುವೆಯಾ...
ಜೀವನದ ಗೆಲಿವಿನ ಗದ್ದುಗೆ ಏರಿಸಿ, ಸೋಲಿನ ಮುಳ್ಳನ್ನ ಹಿಡಿದು  ಕಾದಿರುವೆಯಾ....
ಸಾವಿನ ಯಮ ಪಾಶನವನ ಮುಕ್ತಗೊಳಿಸಿ, ಉಸಿರಿಂದ ಹೆಸರು ಬರೆದಿಟ್ಟೆಯಾ.....

ಓ ನನ್ನ ಓಡತಿ...... ನನ್ನೊಳಗಿನ ತೇಜೋಮೂರ್ತಿ.....ಜನ್ಮ ಜನ್ಮಗಳಿಗೂ....ನೀನೇ ನನ್ನ ಸಂಗಾತಿ....!!

My Daddy........... I Resembles Dad.....


Tuesday, July 2, 2013

ನೀ .... ಎಷ್ಟು ಇಷ್ಟ ...

ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ..
ಈ ನನ್ನ ಬಾಳಲ್ಲಿ....!
ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ ..
ಈ ನನ್ನ ಒಲವಲ್ಲಿ....!
ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ
ಈ ನನ್ನ ಕಣ್ಣಲ್ಲಿ ....!
ನಿನ್ನನ ನೋಡಿ ಪಡೆದ ಇಷ್ಟ ಕಷ್ಟ ದಷ್ಟು, ಇಷ್ಟ
ಈ ನನ್ನ ನನ್ನಲ್ಲಿ ..! 

ಜೋಕಾಲಿ ಯಾಡಲೇ ನನ್ನ ಕೂಸೆ,

ಜೋಕಾಲಿ ಯಾಡಲೇ ನನ್ನ ಕೂಸೆ, 
ಹಾಡಲ್ಲೆ ನೋಡ್ಹೆ ಪಡೆಯುವ ಕನಸು....
ನೀ ಎಂಧಿಗೂ ನನ್ನ ಪ್ರೀತಿಯ ನನಸು...
ಹೃದಯ ತೆಗೆದು  ತಲೆದಿಂಬು ಆಗಿಡಲೇ ನನ್ನ ಕೂಸೆ,
ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು..
ನೀ ನಿದ್ಹೆ ಮಾಡು ಮನಸ್ಸೇ ...ನನ್ನ ಮುದ್ಹಿನ ಕೂಸೆ..

ನೀ ಯಾರು ಕಣೆ...?

ಕಣ್ಣಲ್ಲಿ ಕಣ್ಣಿಟ್ಟು ಕಣ್ಣು ತುಂಬಾ..... ನಾ ಕಾಣೆ 
ನೀ ಯಾರು ಕಣೆ...?
ನನ್ನಲ್ಲಿ ನನ್ನನ್ನ ನನ್ನ ನಾನೆ..... ನಾ ಮರ್ತೆ
ನೀ ಹಾಡಿದ  ಮಾತೇನೆ....?
ಅಣುವು ಅಣುವು ಹೆಣೆದ ಹಣೆಯ ಮೇಲೆ 
ನಾ ಹೊಣೆ ..... ನೀ ನೆನೆಸಿ ಕನಸೇನೆ ...?
ನೀ ಯಾರು ಕಣೆ... ನೀ ಯಾರು ಕಣೆ.....
ನೀ ಎಂದೆಂದಿಗೂ ನನ್ನೊಂದಿಗೇ ಇರು ಕಣೆ...